Home Uncategorized ಶಿವಮೊಗ್ಗ ಜಿ.ಪಂ. ಗೆ ನೂತನ ಸಿಇಓ ಆಗಿ ರಿಶಿ ಆನಂದ್ ನೇಮಕ.

ಶಿವಮೊಗ್ಗ ಜಿ.ಪಂ. ಗೆ ನೂತನ ಸಿಇಓ ಆಗಿ ರಿಶಿ ಆನಂದ್ ನೇಮಕ.

by Mahesh malenaadu

ಶಿವಮೊಗ್ಗ ಜಿಲ್ಲಾ ಪಂಚಾಯತ್ ನೂತನ ಸಿಇಓ ಆಗಿ ರಿಶಿ ಆನಂದ್ ರನ್ನು ನೇಮಕ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ, ಹಾಲಿ ಇದ್ದ ಸಿಇಓ ಹೇಮಂತ್ ರವರನ್ನು ಹೆಸ್ಕಾಂ ಗೆ ವರ್ಗಾವಣೆ ಮಾಡಲಾಗಿದೆ.

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಿರುವ ಹೇಮಂತ್
ಸಿಇಓ ಹೇಮಂತ್ ವರ್ಗಾವಣೆಯಿಂದ ತೆರವಾಗಿರುವ ಸ್ಥಾನಕ್ಕೆ ರಿಶಿ ಆನಂದ್ ನೇಮಕ.

Spread the love

You may also like

Leave a Comment