Home Uncategorized *ಶಿವಮೊಗ್ಗ ನಗರದ ನ್ಯೂ ಮಂಡ್ಲಿಯಲ್ಲಿ ಹೊತ್ತಿಉರಿದ ಪೇಪರ್ ಫ್ಯಾಕ್ಟ್ರಿ*

*ಶಿವಮೊಗ್ಗ ನಗರದ ನ್ಯೂ ಮಂಡ್ಲಿಯಲ್ಲಿ ಹೊತ್ತಿಉರಿದ ಪೇಪರ್ ಫ್ಯಾಕ್ಟ್ರಿ*

by Mahesh malenaadu

ನ್ಯೂ ಮಂಡ್ಲಿ ಬಳಿಯ ಪೇಪರ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ನಡೆದಿದ್ದು ಬೆಂಕಿಯ ಕೆನ್ನಾಲಿಗೆಗೆ ಧಗ ಧಗನೆ ಹೊತ್ತಿ ಉರಿದ ಪೇಪರ್ ರೋಲ್ ಗಳು. ಏಕಾಏಕಿ ಫ್ಯಾಕ್ಟರಿಯಾದ್ಯಂತ ಬೆಂಕಿ ವ್ಯಾಪಿಸಿದ್ದು ಬೆಂಕಿ ವ್ಯಾಪಿಸುತ್ತಲೇ ಒಮ್ಮೆಲೆ ಸಿಬ್ಬಂದಿಗಳು ಹೊರ ಓಡಿ ಬಂದಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಅಧಿಕಾರಿ & ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಅಗ್ನಿ ಅವಘಡಕ್ಕೆ ನಿಖತ ಮಾಹಿತಿ ತಿಳಿದಿಲ್ಲ ದುರಂತದಲ್ಲಿ ಲಕ್ಷಾಂತರ ರೂ. ಮೌಲ್ಯದ ಪೇಪರ್ ಹಾಗೂ ಇತರ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Spread the love

You may also like

Leave a Comment