Home Uncategorized ಗೌಡನ ಕೆರೆ ನೀರನ್ನು ಮೇಲ್ಭಾಗಕ್ಕೆ ಅನಧಿಕೃತವಾಗಿ ಅಳವಡಿಸಿ ನೀರು ಎತ್ತುವ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿ ಎಂದು ಆಗ್ರಹ

ಗೌಡನ ಕೆರೆ ನೀರನ್ನು ಮೇಲ್ಭಾಗಕ್ಕೆ ಅನಧಿಕೃತವಾಗಿ ಅಳವಡಿಸಿ ನೀರು ಎತ್ತುವ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿ ಎಂದು ಆಗ್ರಹ

by Mahesh malenaadu

 

ಶಿವಮೊಗ್ಗದಲ್ಲಿ ರೈತರಿಂದ ಯುಟಿಪಿ ಕಚೇರಿ ಮುತ್ತಿಗೆ – ಪ್ರತಿಭಟನೆ, ಸರ್ಕಾರದ ಮೂಲ ಮಂಜೂರಾತಿ ಆದೇಶದಂತೆ ತಾಂತ್ರಿಕವಾಗಿ ಆದೇಶ ಹೊರಡಿಸಲು ಆಗ್ರಹಿಸಿ-
ಗೌಡನಕೆರೆಗೆ ತುಂಗಾ ನದಿಯಿಂದ ಏತ ನೀರಾವರಿ ಮೂಲಕ ನೀರನ್ನು ತುಂಬಿಸಿ ಅದರ ಅಚ್ಚುಕಟ್ಟು ಪ್ರದೇಶದ ಕೆರೆಗಳಿಗೆ ನೀರನ್ನು ಒದಗಿಸುವುದನ್ನು ಬದಲಾಯಿಸಲು ಆಗ್ರಹಿಸಿ, ಗೌಡನಕರೆಯಿಂದ ಕೆರೆಯ ಮೇಲ್ಭಾಗದ ರೈತರು ಎರಡರಿಂದ ಮೂರು ಕಿ.ಮೀ ದೂರಕ್ಕೆ ಅಕ್ರಮವಾಗಿ ನೀರೆತ್ತುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ರೈತರು ಪ್ರತಿಬಟನೆ ನಡೆಸಿದ್ದಾರೆ.

5 ಹೆಚ್.ಪಿ ಯಿಂದ 10 ಹೆಚ್.ಪಿ ಯವರೆಗೆ 100ಕ್ಕಿಂತ ಹೆಚ್ಚು ಪಂಪ್‌ಸೆಟ್‌ಗಳನ್ನು ಅಳವಡಿಸಿ ನೀರು ಎತ್ತುವುದನ್ನು ನಿಲ್ಲಿಸಬೇಕು, 2026ರ ಜುಲೈನಲ್ಲಿ ಅನಧಿಕೃತ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು ಮನವಿ ನೀಡಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ, ಮುಂದಿನ ಅಚ್ಚುಕಟ್ಟು ಪ್ರದೇಶದ ಕೆರೆಗಳಿಗೆ ನೀರು ಕೊಡುವುದರಲ್ಲಿ ಅಧಿಕಾರಿಗಳು ವಿಫಲ ಎಂದು ದೂರಿರುವ ರೈತ ಸಂಘಟನೆ,

ಗೌಡನಕೆರೆ ಮೇಲ್ಬಾಗದ ಪಂಪ್‌ಸೆಟ್‌ನ್ನು ತೆರವು ಮಾಡಿಲ್ಲವೆಂದು ಮನವಿ ಮಾಡಿದೆ, ಈ ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಆಕ್ರೋಶ ಹೊರ ಹಾಕಿದ ರೈತರು

Spread the love

You may also like

Leave a Comment