Home Uncategorized ಅವಳಿ ಜವಳಿ ಕರುಗಳಿಗೆ ಜನ್ಮ ನೀಡಿದ ಹಸು ರೈತನ ಮುಖದಲ್ಲಿ ಸಂತಸ

ಅವಳಿ ಜವಳಿ ಕರುಗಳಿಗೆ ಜನ್ಮ ನೀಡಿದ ಹಸು ರೈತನ ಮುಖದಲ್ಲಿ ಸಂತಸ

by Mahesh malenaadu

ಅವಳಿ ಜವಳಿ ಕರುಗಳಿಗೆ ಜನ್ಮ ನೀಡಿದ ಹಸು ರೈತನ ಮುಖದಲ್ಲಿ ಸಂತ

ಭದ್ರಾವತಿಯ ರೈತ ಧನಂಜಯ ಎಂಬುವವರ ಮನೆಯಲ್ಲಿ ಅವಳಿ ಕರುಗಳಿಗೆ ಹಸುವೊಂದು ಜನ್ಮ ನೀಡಿದ್ದು

ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಬಸವನಗುಡಿ ನಿವಾಸಿ ಹಸುಸಾಕಾಣಿಕೆ ದಾರರಾಗಿರುವ ರೈತ ಧನಂಜಯ್ ಕಳೆದೆರೆಡು ತಿಂಗಳ ಹಿಂದಷ್ಟೇ ಖರೀದಿಸಿ ಸಾಕಲು ತಂದಿದ್ದ ಗಬ್ಬ ಹಸು

ಈ ಹಿಂದೆ ಒಂದು ಕರುವಿಗೆ ಜನ್ಮ ನೀಡಿದ್ದ ಹಸು ಈ ಬಾರಿ ಅವಳಿ ಕರುಗಳಿಗೆ ಜನ್ಮ ನೀಡಿರುವುದು ಮನೆಮಂದಿಗೆಲ್ಲ ಸಂತಸ ತಂದಿದೆ.

Spread the love

You may also like

Leave a Comment