Home ಭಕ್ತಿ ಸಿಗಂದೂರಿನಲ್ಲಿ ನವರಾತ್ರಿ ದಸರಾ ಉತ್ಸವಕ್ಕೆ ವಿದ್ಯೂಕ್ತಚಾಲನೆ.

ಸಿಗಂದೂರಿನಲ್ಲಿ ನವರಾತ್ರಿ ದಸರಾ ಉತ್ಸವಕ್ಕೆ ವಿದ್ಯೂಕ್ತಚಾಲನೆ.

by Mahesh malenaadu

 

ನಾಡಿನ ಸುಪ್ರಸಿದ್ದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರಿನ ಚೌಡೇಶ್ವರಿ ದೇವಾಲಯದಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ,

ನವರಾತ್ರಿ ದಸರಾ ಹಬ್ಬದ ಹಿನ್ನೆಲೆ ಇಂದು ಸಿಗಂದೂರು ಶ್ರಿ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು, ಫಲ ಪುಷ್ಪಗಳ ನಡುವೆ ಕಂಗೊಳಿಸುತ್ತಿರುವ ಶಕ್ತಿದೇವಿ ಚೌಡಮ್ಮನ ದರ್ಶನ ಪಡೆಯಲು ಸಹಸ್ರಾರು ಜನ ಭಕ್ತರು ಇಂದು ಸಿಗಂದೂರಿಗೆ ಬೇಟಿ ನೀಡಿ ತಾಯಿಯ ಧರ್ಶನ ಪಡೆದರು.

ನವರಾತ್ರಿಯ ದಸರಾ ಉತ್ಸವಕ್ಕೆ ಸಾಗರ ಶಾಸಕರಾದ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು, ಪರಮ ಪೂಜ್ಯ ಮಂಜುನಾಥ ಭಾರತಿ ಸ್ವಾಮಿಜಿಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಗಂದೂರಿನ ದೇವಾಲಯದ ಧರ್ಮದರ್ಶಿಗಳಾದ ರಾಮಪ್ಪನವರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Spread the love

You may also like

Leave a Comment