Home ಭಕ್ತಿ ಆಗಸ್ಟ್ 23 ರಿಂದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆಗಳು

ಆಗಸ್ಟ್ 23 ರಿಂದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆಗಳು

by Mahesh malenaadu

ಶಿವಮೊಗ್ಗ:  ನಗರದ ಬಿ,ಹೆಚ್, ರಸ್ತೆಯಲ್ಲಿ ಇರುವ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆಗಳು ಶ್ರಾವಣ ಶುಕ್ಲ ಏಕಾದಶಿ ಭಾನುವಾರ ದಿನಾಂಕ 23-8-2026 ರಂದು ಶ್ರೀ ಮೈಲಾರೇಶ್ವರ ದೇವರ ಸನ್ನಿಧಿಯಲ್ಲಿ

ಸಾಮೂಹಿಕ ಹಾಲಿನ ಅಭಿಷೇಕ (ಬೆಳಿಗ್ಗೆ 9-00 ರಿಂದ ಮಧ್ಯಾಹ್ನ 1 ಗಂಟೆಯವರೆಗೆ)

2. ಶ್ರಾವಣ ಕೃಷ್ಣ ದ್ವಿತೀಯ ಭಾನುವಾರ ದಿನಾಂಕ 30-8-2026 ರಂದು ಶ್ರೀ ಮೈಲಾರೇಶ್ವರ ದೇವರ ಸನ್ನಿಧಿಯಲ್ಲಿ * ಶತವಾರ ರುದ್ರಾಭಿಷೇಕ (ಮಧ್ಯಾಹ್ನ 12-30ಕ್ಕೆ ಮಹಾಮಂಗಳಾರತಿ)

3. ಶ್ರಾವಣ ಕೃಷ್ಣ ಅಷ್ಠಮಿ ಶುಕ್ರವಾರ ದಿನಾಂಕ 4-9-2026 ರಂದು ಶ್ರೀ ರಣದಮ್ಮ ದೇವಿಯ ಸನ್ನಿಧಿಯಲ್ಲಿ ಸಾಮೂಹಿಕ ತುಪ್ಪದ ಅಭಿಷೇಕ (ಬೆಳಿಗ್ಗೆ 9-00 ರಿಂದ ಮಧ್ಯಾಹ್ನ 12 ಗಂಟೆಯವರೆಗೆ)

4. ಶ್ರಾವಣ ಕೃಷ್ಣ ಅಷ್ಟಮಿ ಶುಕ್ರವಾರ ದಿನಾಂಕ 4-9-2026 ರಂದು ಶ್ರೀ ದೇವಿಯ ಸನ್ನಿಧಿಯಲ್ಲಿ ಸುಮಂಗಲಿಯರಿಂದ ಸಾಮೂಹಿಕ ಸಹಸ್ರ ಕುಂಕುಮಾರ್ಚನೆ (ಬೆಳಿಗ್ಗೆ 9 ರಿಂದ 10-15, ರಿಂದ ಮಧ್ಯಾಹ್ನ 12-45. ಮೂರು ಅವಧಿಯಲ್ಲಿ ಅರ್ಚನೆ ನಡೆಸಲಾಗುವುದು.

5. ಶ್ರಾವಣ ಕೃಷ್ಣ ದಶಮಿ ಭಾನುವಾರ ದಿನಾಂಕ 6-9-2026 ರಂದು ಶ್ರೀ ಮೈಲಾರೇಶ್ವರ ದೇವರ ಸನ್ನಿಧಿಯಲ್ಲಿ ಏಕಾದಶ ರುದ್ರಾಭಿಷೇಕ ಮತ್ತು ಲಕ್ಷ ಭಂಡಾರ ಅರ್ಚನೆ ನಡೆಯುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕಾಗಿ ವಿನಂತಿ, ಹೆಚ್ಚಿನ ವಿವರಗಳಿಗೆ ಅರ್ಚಕರನ್ನು ಸಂಪರ್ಕಿಸಿ 9480354402

Spread the love

You may also like

Leave a Comment