ಸಾಗರ: ದೇಶಾದ್ಯಂತ ಸ್ವತಂತ್ರ್ಯ ದಿನೋತ್ಸವ ಸಂಭ್ರಮ ಮನೆಮಾಡಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ
ಸಿಗಂದೂರು ದೇವಸ್ಥಾನದ ಮುಂಭಾಗ ಧರ್ಮದರ್ಶಿ ಎಸ್.ರಾಮಪ್ಪನವರು ಧ್ವಜಾರೋಹಣ ನೆರವೇರಿಸಿದರು.
ವಿಶೇಷವೆಂದರೆ ಸಿಗಂದೂರು ಚೌಡೇಶ್ವರಿ ದೇವಿ ಗರ್ಭಗುಡಿಯಲ್ಲಿ ರಾಷ್ಟ್ರಧ್ವಜವಿಟ್ಟು ಗೌರವ ಸಮರ್ಪಣೆ ಸಲ್ಲಿಸಲಾಯಿತು.