Home ರಾಷ್ಟ್ರೀಯ ದೇಶದೆಲ್ಲೆಡೆ ಮನೆ ಮಾಡಿದ ಸ್ವಾತಂತ್ರ್ಯ‌ದಿನಾಚರಣೆ ಸಂಭ್ರಮ ಸಿಗಂದೂರು ದೇವಸ್ಥಾನದಲ್ಲೂ ಕಳೆಗಟ್ಟಿದ್ದ ಸ್ವಾತಂತ್ರ್ಯದ ಹಬ್ಬ

ದೇಶದೆಲ್ಲೆಡೆ ಮನೆ ಮಾಡಿದ ಸ್ವಾತಂತ್ರ್ಯ‌ದಿನಾಚರಣೆ ಸಂಭ್ರಮ ಸಿಗಂದೂರು ದೇವಸ್ಥಾನದಲ್ಲೂ ಕಳೆಗಟ್ಟಿದ್ದ ಸ್ವಾತಂತ್ರ್ಯದ ಹಬ್ಬ

by Mahesh malenaadu

 

ಸಾಗರ: ದೇಶಾದ್ಯಂತ ಸ್ವತಂತ್ರ್ಯ ದಿನೋತ್ಸವ ಸಂಭ್ರಮ ಮನೆಮಾಡಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ದೇವಸ್ಥಾನದ ಮುಂಭಾಗ ಧರ್ಮದರ್ಶಿ ಎಸ್.ರಾಮಪ್ಪನವರು ಧ್ವಜಾರೋಹಣ ನೆರವೇರಿಸಿದರು. ಸಿಗಂದೂರು ಶಾಲಾ ವಿದ್ಯಾರ್ಥಿಗಳು ಗ್ರಾಮದ ಮುಖಂಡರು ಸೇರಿದಂತೆ ಗ್ರಾಮಸ್ಥರು ಈ ದೇಶ ಪ್ರಮೇದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.

ವಿಶೇಷವೆಂದರೆ ಸಿಗಂದೂರು ಚೌಡೇಶ್ವರಿ ದೇವಿ ಗರ್ಭಗುಡಿಯಲ್ಲಿ ರಾಷ್ಟ್ರಧ್ವಜವಿಟ್ಟು ಗೌರವ ಸಮರ್ಪಣೆ ಮಾಡಲಾಯಿತು.

Spread the love

You may also like

Leave a Comment