Home ಅಪರಾಧ ಕುರಿ ಶೆಡ್ ನಿರ್ಮಿಸಿ ಕೊಡುವುದಾಗಿ 5 ವರೆ ಲಕ್ಷ ರೂ. ಪಡೆದು ಮೋಸ ಮಾಡಿದ್ದವನ ಬಂಧನ

ಕುರಿ ಶೆಡ್ ನಿರ್ಮಿಸಿ ಕೊಡುವುದಾಗಿ 5 ವರೆ ಲಕ್ಷ ರೂ. ಪಡೆದು ಮೋಸ ಮಾಡಿದ್ದವನ ಬಂಧನ

by Mahesh malenaadu

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಇಂಡಿಹಳ್ಳಿ ಗ್ರಾಮದ ಅಣ್ಣಪ್ಪ ಎನ್ನುವವರಿಗೆ ಕುರಿ ಶೆಡ್ ನಿರ್ಮಿಸಿ ಕೊಡುವುದಾಗಿ 52026 ಮೇ ತಿಂಗಳಿನಲ್ಲಿ ಲಕ್ಷ 50 ಸಾವಿರ ಹಣ ಪಡೆದು ಮೋಸ ಮಾಡಿದ್ದ ಸುರೇಶ್ ಮೋಸಮಾಡಿದ್ದಾನೆಂದು ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಆರೋಪಿ ಸುರೇಶ್ ನನ್ನು
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೊರ್ಲಿಕೊಪ್ಪ ಗ್ರಾಮದಲ್ಲಿ ಸೊರಬ ಪೋಲಿಸರು ಬಂದಿಸಿದ್ದು ಆರೋಪಿತನಿಂದ 5,20,000 ಹಣವನ್ನು ವಶಪಡಿಸಿಕೊಂಡಿದ್ದಾರೆ.

Spread the love

You may also like

Leave a Comment